ಬೆಂಗಳೂರು: ಸತತ 12 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಇಂದು ಸೋಮವಾರ (ನವೆಂಬರ್ 15) ಇಂಧನ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 103.97 ರೂ. ಹಾಗೂ ಲೀಟರ್ ಡೀಸೆಲ್ ದರ 86.76 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂ. ಹಾಗೂ ಲೀಟರ್ ಡೀಸೆಲ್ ದರ 94.14 ರೂ. ನಿಗದಿಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.43 ರೂಪಾಯಿ ನಿಗದಿಯಾಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.79 ರೂಪಾಯಿ ದಾಖಲಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದ್ದರೆ, ಉಳಿದ ಹಲವು ಜಿಲ್ಲೆಗಳಲ್ಲಿ ಇಳಿತ ಕಂಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್‌ಗೆ 100.58 ರೂ. ಡೀಸೆಲ್‌ಗೆ 85.01 ರೂ. ನಿಗದಿಯಾಗಿದೆ.
ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್- ಡೀಸೆಲ್ ದರ ವಿವರ
ಬಾಗಲಕೋಟೆ: ಪೆಟ್ರೋಲ್ 101.08 ರೂ. (00), ಡೀಸೆಲ್ 85.49 ರೂ.
ಬೆಂಗಳೂರು: ಪೆಟ್ರೋಲ್ 100.58 ರೂ. (00), ಡೀಸೆಲ್ 85.01 ರೂ.
ಬೆಂಗಳೂರು ಗ್ರಾಮಾಂತರ: : ಪೆಟ್ರೋಲ್ 100.65 ರೂ. (43 ಪೈಸೆ ಏರಿಕೆ), ಡೀಸೆಲ್ 85.08 ರೂ.
ಬೆಳಗಾವಿ: ಪೆಟ್ರೋಲ್ 100.32 ರೂ. (12 ಪೈಸೆ ಇಳಿಕೆ), ಡೀಸೆಲ್ 84.80 ರೂ.
ಬಳ್ಳಾರಿ: ಪೆಟ್ರೋಲ್ 102.54 ರೂ. (69 ಪೈಸೆ ಏರಿಕೆ), ಡೀಸೆಲ್ 86.81 ರೂ.
ಬೀದರ್: ಪೆಟ್ರೋಲ್ 101.12 ರೂ. (77 ಪೈಸೆ ಇಳಿಕೆ), ಡೀಸೆಲ್ 85.53 ರೂ.
ಬಿಜಾಪುರ: ಪೆಟ್ರೋಲ್ 100.74 ರೂ. (46 ಪೈಸೆ ಏರಿಕೆ), ಡೀಸೆಲ್ 85.18 ರೂ.
ಚಾಮರಾಜನಗರ: ಪೆಟ್ರೋಲ್ 100.89 ರೂ. (43 ಪೈಸೆ ಏರಿಕೆ), ಡೀಸೆಲ್ 85.29 ರೂ.
ಚಿಕ್ಕಬಳ್ಳಾಪುರ: ಪೆಟ್ರೋಲ್ 100.76 ರೂ. (44 ಪೈಸೆ ಏರಿಕೆ), ಡೀಸೆಲ್ 85.18 ರೂ.
ಚಿಕ್ಕಮಗಳೂರು: ಪೆಟ್ರೋಲ್ 102.15 ರೂ. (83 ಪೈಸೆ ಏರಿಕೆ), ಡೀಸೆಲ್ 86.29 ರೂ.
ಚಿತ್ರದುರ್ಗ: ಪೆಟ್ರೋಲ್ 101.99 ರೂ. (26 ಪೈಸೆ ಇಳಿಕೆ), ಡೀಸೆಲ್ 86.16 ರೂ.
ದಕ್ಷಿಣ ಕನ್ನಡ: ಪೆಟ್ರೋಲ್ 99.76 ರೂ. (00), ಡೀಸೆಲ್ 84.24 ರೂ.
ದಾವಣಗೆರೆ: ಪೆಟ್ರೋಲ್ 102.43 ರೂ. (36 ಪೈಸೆ ಇಳಿಕೆ), ಡೀಸೆಲ್ 86.55 ರೂ.
ಧಾರವಾಡ: ಪೆಟ್ರೋಲ್ 100.30 ರೂ. (30 ಪೈಸೆ ಇಳಿಕೆ), ಡೀಸೆಲ್ 84.78 ರೂ.
ಗದಗ: ಪೆಟ್ರೋಲ್ 100.76 ರೂ. (00), ಡೀಸೆಲ್ 85.20 ರೂ.
ಗುಲಬರ್ಗ: ಪೆಟ್ರೋಲ್ 100.28 ರೂ. (00), ಡೀಸೆಲ್ 84.77 ರೂ.
ಹಾಸನ: ಪೆಟ್ರೋಲ್ 100.39 ರೂ. (53 ಪೈಸೆ ಇಳಿಕೆ ), ಡೀಸೆಲ್ 84.72 ರೂ.
ಹಾವೇರಿ: ಪೆಟ್ರೋಲ್ 101.03 ರೂ. (3 ಪೈಸೆ ಏರಿಕೆ), ಡೀಸೆಲ್ 85.44 ರೂ.
ಕೊಡಗು: ಪೆಟ್ರೋಲ್ 101.92 ರೂ. (00), ಡೀಸೆಲ್ 86.09 ರೂ.
ಕೋಲಾರ: ಪೆಟ್ರೋಲ್ 100.44 ರೂ. (52 ಪೈಸೆ ಇಳಿಕೆ), ಡೀಸೆಲ್ 84.89 ರೂ.
ಕೊಪ್ಪಳ: ಪೆಟ್ರೋಲ್ 101.69 ರೂ. (00), ಡೀಸೆಲ್ 86.04 ರೂ.
ಮಂಡ್ಯ: ಪೆಟ್ರೋಲ್ 100.50 ರೂ. (29 ಪೈಸೆ ಇಳಿಕೆ), ಡೀಸೆಲ್ 84.94 ರೂ.
ಮೈಸೂರು: ಪೆಟ್ರೋಲ್ 100.08 ರೂ. (14 ಪೈಸೆ ಇಳಿಕೆ), ಡೀಸೆಲ್ 84.56 ರೂ.
ರಾಯಚೂರು: ಪೆಟ್ರೋಲ್ 100.60 ರೂ. (59 ಪೈಸೆ ಇಳಿಕೆ), ಡೀಸೆಲ್ 85.07 ರೂ.
ರಾಮನಗರ: ಪೆಟ್ರೋಲ್ 101.06 ರೂ. (10 ಪೈಸೆ ಇಳಿಕೆ), ಡೀಸೆಲ್ 85.45 ರೂ.
ಶಿವಮೊಗ್ಗ: ಪೆಟ್ರೋಲ್ 102.11 ರೂ. (00), ಡೀಸೆಲ್ 86.31 ರೂ.
ತುಮಕೂರು: ಪೆಟ್ರೋಲ್ 101.91 ರೂ. (65 ಪೈಸೆ ಏರಿಕೆ), ಡೀಸೆಲ್ 86.22 ರೂ.
ಉಡುಪಿ: ಪೆಟ್ರೋಲ್ 100.20 ರೂ. (8 ಪೈಸೆ ಇಳಿಕೆ), ಡೀಸೆಲ್ 84.63 ರೂ.
ಉತ್ತರಕನ್ನಡ: ಪೆಟ್ರೋಲ್ 102.86 ರೂ (1.23 ರೂ.ಏರಿಕೆ), ಡೀಸೆಲ್ 86.97 ರೂ.
ಯಾದಗಿರಿ: ಪೆಟ್ರೋಲ್ 101.40 ರೂ. (47 ಪೈಸೆ ಇಳಿಕೆ), ಡೀಸೆಲ್ 85.78 ರೂ.
PublicNext
15/11/2021 09:04 am