ನವದೆಹಲಿ: ದೇಶಾದ್ಯಂತ ಇಂದು ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ಎರಡು ದಿನಗಳಂತೆ ಇಂದು ಸಹ ಪೆಟ್ರೋಲ್ ಹಾಗೂ ಡಿಸೇಲ್ ಪ್ರತಿ ಲೀಟರ್‌ಗೆ ತಲಾ 35 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.89 ರೂಪಾಯಿ ಇದ್ದರೆ, ಡಿಸೇಲ್ ಬೆಲೆ 95.62ಕ್ಕೆ ಏರಿಕೆ ಕಂಡಿದೆ.
ಬೆಂಗಳೂರು:
ಪೆಟ್ರೋಲ್: ಪ್ರತಿ ಲೀಟರ್‌ಗೆ 110.61 ರೂ
ಡೀಸೆಲ್: ಪ್ರತಿ ಲೀಟರ್‌ಗೆ 101.49 ರೂ
ಮುಂಬೈ:
ಪೆಟ್ರೋಲ್: ಪ್ರತಿ ಲೀಟರ್‌ಗೆ 112.78 ರೂ.
ಡೀಸೆಲ್: ಪ್ರತಿ ಲೀಟರ್‌ಗೆ 103.63 ರೂ.
ಚೆನ್ನೈ:
ಪೆಟ್ರೋಲ್: ಪ್ರತಿ ಲೀಟರ್‌ಗೆ 103.92 ರೂ.
ಡೀಸೆಲ್: ಪ್ರತಿ ಲೀಟರ್‌ಗೆ 99.92 ರೂ.
ಕೋಲ್ಕತ್ತಾ:
ಪೆಟ್ರೋಲ್: ಪ್ರತಿ ಲೀಟರ್‌ಗೆ 107.44 ರೂ.
ಡೀಸೆಲ್: ಪ್ರತಿ ಲೀಟರ್‌ಗೆ 98.73 ರೂ.
ಭೋಪಾಲ್:
ಪೆಟ್ರೋಲ್: ಪ್ರತಿ ಲೀಟರ್‌ಗೆ 115.54 ರೂ.
ಡೀಸೆಲ್: ಪ್ರತಿ ಲೀಟರ್‌ಗೆ 104.89 ರೂ.
ಹೈದರಾಬಾದ್:
ಪೆಟ್ರೋಲ್: ಪ್ರತಿ ಲೀಟರ್‌ಗೆ 111.18 ರೂ.
ಡೀಸೆಲ್: ಪ್ರತಿ ಲೀಟರ್‌ಗೆ 104.32 ರೂ.
ಗುವಾಹಟಿ:
ಪೆಟ್ರೋಲ್ - ಪ್ರತಿ ಲೀಟರ್‌ಗೆ 102.87 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 95.39 ರೂ.
ಲಕ್ನೋ:
ಪೆಟ್ರೋಲ್ - ಪ್ರತಿ ಲೀಟರ್‌ಗೆ 103.86 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 96.07 ರೂ.
ಗಾಂಧಿನಗರ:
ಪೆಟ್ರೋಲ್ - ಪ್ರತಿ ಲೀಟರ್‌ಗೆ 103.78 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 103.27 ರೂ.
ತಿರುವನಂತಪುರಂ:
ಪೆಟ್ರೋಲ್ - ಪ್ರತಿ ಲೀಟರ್‌ಗೆ 109.14 ರೂ.
ಡೀಸೆಲ್ - ಪ್ರತಿ ಲೀಟರ್‌ಗೆ 102.77 ರೂ.
PublicNext
22/10/2021 08:28 am