", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/418299-1737454785-HABBA.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ: ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆದಲ್ಲಿ ಜಿಲ್ಲಾ ಮಟ್ಟದ ಸಿರಿಧ್ಯಾನ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿರಿ ಧಾನ್ಯ ಹಬ್ಬ ಆ...Read more" } ", "keywords": "Vijayanagara News, District Level Siddhi Dhyan Walking, Karnataka News, Vijayanagara District, Spiritual Walk, Siddhi Dhyan Program, Karnataka Events, Walking Event.,Bijapur,Cultural-Activity", "url": "https://publicnext.com/article/nid/Bijapur/Cultural-Activity" }
ವಿಜಯನಗರ: ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆದಲ್ಲಿ ಜಿಲ್ಲಾ ಮಟ್ಟದ ಸಿರಿಧ್ಯಾನ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿರಿ ಧಾನ್ಯ ಹಬ್ಬ ಆಚರಣೆ ನಿಮಿತ್ತ ಈ ನಡಿಗೆಯನ್ನ ಹಮ್ಮಿಕೊಳ್ಳಲಾಗಿದ್ದು, ವಿಜಯನಗರ ಜಿಲ್ಲಾಧಿಕಾರಿ ಎಂಎಸ್ ದಿವಾಕರ್, ಸಿಇಓ ಅಕ್ರಂ ಷಾ ಚಾಲನೆ ನೀಡಿದ್ರು.
ಬಳಿಕ ಹೊಸಪೇಟೆಯ ಎಪಿಎಂಸಿ ವೃತ್ತದಿಂದ ಆರಂಭಗೊಂಡ ಸಿರಿಧಾನ್ಯ ನಡಿಗೆ ತರಕಾರಿ ಮಾರುಕಟ್ಟೆ, ದರ್ಗಾ ಮಸೀದಿ, ಬಸ್ ನಿಲ್ದಾಣ, ಡಾ. ಪುನೀತ್ ಸರ್ಕಲ್, ಅಂಬೇಡ್ಕರ್ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಜಾಥಾ ನಡೆಯಿತು. ಸಿರಿಧಾನ್ಯ ನಡೆಗೆ ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿ ಆಗಿದ್ರು.
PublicNext
21/01/2025 03:49 pm