", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1737190544-WhatsApp-Image-2025-01-18-at-2.23.47-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuDharwad" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹೊರವಲಯದ ನಿಡಗುಂದಿ ರಸ್ತೆಯಲ್ಲಿ ಬುಲೇರೋ ಪಿಕ್ ಅಪ್ ಹಾಗೂ ಬೈಕ್ ಮುಖಾ - ಮುಖಿ ಡಿಕ್ಕಿಯಾದ...Read more" } ", "keywords": "Here are the SEO English keywords in comma-separated format: Vijayapura News, Road Accident, Bike Accident, Fatal Crash, Karnataka Road Safety, Vijayapura City News, Accident Victim, Traffic Update, Road Mishap.,Bijapur,Accident", "url": "https://publicnext.com/article/nid/Bijapur/Accident" } ವಿಜಯಪುರ: ಭೀಕರ ರಸ್ತೆ ಅಪಘಾತ, ರುಂಡ - ಮುಂಡ ಬೇರ್ಪಟ್ಟು ಬೈಕ್ ಸವಾರ ದುರ್ಮರಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಭೀಕರ ರಸ್ತೆ ಅಪಘಾತ, ರುಂಡ - ಮುಂಡ ಬೇರ್ಪಟ್ಟು ಬೈಕ್ ಸವಾರ ದುರ್ಮರಣ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹೊರವಲಯದ ನಿಡಗುಂದಿ ರಸ್ತೆಯಲ್ಲಿ ಬುಲೇರೋ ಪಿಕ್ ಅಪ್ ಹಾಗೂ ಬೈಕ್ ಮುಖಾ - ಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ರುಂಡ ಮುಂಡ ಬೇರ್ಪಟ್ಟು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಸಂಬಂಧಿಸಿದೆ.

ಮೃತ ದುರ್ದೈವಿಯನ್ನು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಕ್ಕೆರಿ ತಾಂಡಾದ ವಜ್ರಮುನಿ ಚವ್ಹಾಣ (30) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮಂಜು ಕಲಾಲ, ಪಬ್ಲಿಕ ನೆಕ್ಸ್ಟ್, ವಿಜಯಪುರ

Edited By : Shivu K
PublicNext

PublicNext

18/01/2025 02:25 pm

Cinque Terre

28 K

Cinque Terre

0