ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಪ್ರಿಲ್ 12 ಮತ್ತು 13 ರಂದು ಬೆಂಗಳೂರು ದಕ್ಷಿಣದ ಕೆಲವು ಭಾಗಗಳಲ್ಲಿ ವಿದ್ಯುತ್ ಕಟ್

ಬೆಂಗಳೂರು : ಬೆಂಗಳೂರು ದಕ್ಷಿಣ ಭಾಗದಲ್ಲಿ ಬೆಸ್ಕಾಂ ಕಾಮಗಾರಿಯಿಂದಾಗಿ ವಿದ್ಯುತ್ ಕಡಿತವಾಗಲಿದೆ. ದಕ್ಷಿಣ ಪ್ರದೇಶಗಳಲ್ಲಿ ಎಇಸಿಎಸ್ ಲೇಔಟ್, ಬಿಟಿಎಂ ಲೇಔಟ್, ಎಚ್ಎಸ್ ಆರ್ ಲೇಔಟ್, ಕೋರಮಂಗಲ 2ನೇ ಹಂತ, ಚಿಕ್ಕ ಆಡುಗೋಡಿ, ಜೈ ಭೀಮ್ ನಗರ, ಜೆಸಿ ಕೈಗಾರಿಕಾ ಪ್ರದೇಶ, ಎನ್ಎಸ್ ಪಾಳ್ಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು.

ಬೆಂಗಳೂರು ದಕ್ಷಿಣದಲ್ಲಿ 2 ದಿನಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

Edited By : Nirmala Aralikatti
Kshetra Samachara

Kshetra Samachara

11/04/2022 07:23 pm

Cinque Terre

1.21 K

Cinque Terre

0