ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಬ್ಬಗೋಡಿ ಮುಖ್ಯ ರಸ್ತೆ ಈಜುಕೊಳ : ಬೀದಿ ವ್ಯಾಪಾರಿಗಳ ಸ್ಥಿತಿ ಅತಂತ್ರ

ಆನೇಕಲ್: ನೆನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ಮತ್ತು ಅಂಗಡಿ-ಮುಂಗಟ್ಟುಗಳ ಮಳೆನೀರು ನುಗ್ಗಿ ಅವಾಂತರವನ್ನು ಸೃಷ್ಟಿ ಮಾಡಿದೆ. ಇಂಥದೊಂದು ಘಟನೆಗೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ಗ್ರಾಮದಲ್ಲಿ.

ಹೌದು. ಕಳೆದ ಮೂರು ದಿನಗಳಿಂದ ಆನೇಕಲ್ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ.ಇನ್ನೂ ಆನೇಕಲ್ ಬನ್ನೇರುಘಟ್ಟ ಜಿಗಣಿ ಸರ್ಜಾಪುರ-ಅತ್ತಿಬೆಲೆ ಸೇರಿದಂತೆ ನಾನಾ ಭಾಗಗಳಲ್ಲಿ ಅತ್ತಿ ಹೆಚ್ಚು ಮಳೆಯಾಗಿದೆ . ಇನ್ನು ಹೆಬ್ಬಗೊಡಿ ಮುಖ್ಯರಸ್ತೆಯಲ್ಲಿ ಮಳೆನೀರು ನಿಂತ ಪರಿಣಾಮ ವಿದ್ಯಾರ್ಥಿಗಳು ಮಳೆ ನೀರಿನಲ್ಲಿ ಆಟ ಆಡುತ್ತಿರುವುದು ದೃಶ್ಯ ಗಳು ವೈರಲ್ ಆಗಿದೆ.

Edited By : PublicNext Desk
Kshetra Samachara

Kshetra Samachara

04/08/2022 02:30 pm

Cinque Terre

3.88 K

Cinque Terre

0

ಸಂಬಂಧಿತ ಸುದ್ದಿ