ಆನೇಕಲ್ : ರಾತ್ರಿ ಸುರಿದ ಮಳೆಯಿಂದಾಗಿ ದಕ್ಷಿಣ ಪಿನಾಕಿನಿ ನದಿ ತುಂಬಿ ಹರಿದಿದೆ . ಆನೇಕಲ್ ತಾಲೂಕಿನ ಮುಗಳೂರು ಬೇಟೆ ವೆಂಕಟರಮಣ ಸ್ವಾಮಿ ದೇವಾಲಯ ಪಕ್ಕದಲ್ಲಿ ಇದ್ದ ಹಂದಿ ಶೆಡ್ ನಲ್ಲಿ 300 ಹಂದಿಗಳನ್ನ ಸಾಕಣೆ ಮಾಡಲಾಗಿತ್ತು ಆದರೆ ರಾತ್ರಿ ಸುರಿದ ಮಳೆಯಿಂದಾಗಿ ಮಳೆನೀರು ಹೆಚ್ಚಾಗಿದ್ದ ಪರಿಣಾಮ ಹಂದಿಗಳು ನೀರಿನಲ್ಲಿ ಮುಳುಗಿ ಕೆಲಹಂದಿಗಳು ಸಾವನ್ನಪ್ಪಿವೆ.ಇನ್ನು ಅಲ್ಲಿನ ಸ್ಥಳಿಯರು ಹಂದಿಯನ್ನು ರಕ್ಷಣೆ ಮಾಡಲು ನೀರಲ್ಲಿ ಇಳಿದು ರಕ್ಷಣೆ ಕಾರ್ಯ ಮಾಡಲು ಮುಂದಾಗಿದ್ದಾರೆ, ಇನ್ ಕೆಲವು ನೀರಲ್ಲಿ ಮುಳುಗಿ ಸಾವನ್ನಪ್ಪಿದೆ.
Kshetra Samachara
06/09/2022 06:12 pm