ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊಹ್ಲಿ ಫೋಟೊಗಾಗಿ ಆಗಿದ್ದೇನು!?

ವರದಿ: ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

ಬೆಂಗಳೂರು: ವಿರಾಟ್ ಕೊಹ್ಲಿ ಜತೆ ಸೆಲ್ಫಿ ಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುವಕರ ಟೀಂವೊಂದು ಕಾಂಪೌಂಡ್ ಹಾರಿ ಫೋಟೊಗಾಗಿ ಮುಗಿಬಿದ್ರು.

ಈ ವೇಳೆ ಕೊಹ್ಲಿ ಫೋಟೊಗಾಗಿ ಸರ್ಕಸ್ ಮಾಡಿದ ಹುಡುಗರ ಜತೆ ಕುಳಿತಿದ್ದ ಪ್ರತ್ಯಕ್ಷದರ್ಶಿವೊಬ್ಬರು ಕೊಹ್ಲಿ ಜತೆ ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ಕುರಿತು ನಮ್ಮ ಪ್ರತಿನಿಧಿ ನವೀನ್ ನಡೆಸಿದ Exclusive ಚಿಟ್ ಚಾಟ್ ಇಲ್ಲಿದೆ.

Edited By : Manjunath H D
PublicNext

PublicNext

14/03/2022 06:24 pm

Cinque Terre

49.17 K

Cinque Terre

1