ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಡಿಯನ್ ಟೀಮ್ ಗೆ ಶುಭ ಹಾರೈಸಿ ಹರ್ಷಿಕಾ ಪೂನಚ್ಚ

ಬೆಂಗಳೂರು: ಕನ್ನಡದ ನಾಯಕ ನಟಿ ಹರ್ಷಿಕಾ ಪೂನಚ್ಚ T20 ವಿಶ್ವ ಕಪ್ ಪಂದ್ಯದಲ್ಲಿ ಗೆದ್ದು ಬಾ ಇಂಡಿಯಾ ಅಂತ ಇಂಡಿಯನ್ ಟೀಮ್ ಗೆ PublicNext ಮೂಲಕ ಶುಭ ಹಾರೈಸಿದ್ದಾರೆ. ಇಡೀ ಭಾರತ ಈಗ ಇಂಡಿಯಾ ಮತ್ತು ಪಾಕ್ ಪಂದ್ಯಕ್ಕಾಗಿಯೇ ಕಾತರದಿಂದಲೇ ಕಾದು ಕುಳಿತಿದೆ. ಅದಕ್ಕೂ ಮುನ್ನವೇ ಹರ್ಷಿಕಾ ಈ ಬಾರಿಯೂ ಕಪ್ ನಮಗೆ ಬೇಕು. ಗೆದ್ದು ಬಾ ಇಂಡಿಯಾ ಅಂತ ವಿಶ್ ಮಾಡಿದ್ದಾರೆ.

Edited By :
Kshetra Samachara

Kshetra Samachara

24/10/2021 05:52 pm

Cinque Terre

274

Cinque Terre

0

ಸಂಬಂಧಿತ ಸುದ್ದಿ