ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಳೆ ನೀರನ್ನು ತೆಗೆಯುವ ಯಂತ್ರಗಳನ್ನು ಮತ್ತು ಟ್ಯಾಕ್ಟರ್ ಪರಿಶೀಲನೆ ಮಾಡಿ ನೌಕರರಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹಸ್ತಾಂತರ ಮಾಡಿದರು.
ಇಲ್ಲಿನ ಬಿಬಿಎಂಪಿ HSR ಉಪವಿಭಾಗದ ಮಂಗಮ್ಮನಪಾಳ್ಯ ವಾರ್ಡ್-190 ರ ಮಳೆನೀರನ್ನು ತೆಗೆಯುವ ಟ್ರಾಕ್ಟರ್ ಹಾಗೂ ಯಂತ್ರಗಳನ್ನು ಇಂದು ಪರಿಶೀಲಿಸಿ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಕೃಷ್ಣ ಮೂರ್ತಿ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
22/06/2022 04:21 pm