ಸಂದರ್ಶನ-- ಪ್ರವೀಣ್ ರಾವ್
ಬೆಂಗಳೂರು-- "ಪೇ ಸಿಎಂ" ಎಂಬ ಪೋಸ್ಟರ್ ಪ್ರಕರಣ ಅದು ಕಾಂಗ್ರೆಸ್ ನ ಅಸ್ವಸ್ಥ ಮನಃ ಸ್ಥಿತಿಯ ಪ್ರತೀಕವಾಗಿದ್ದು ಸಿಎಂ ಬೊಮ್ಮಾಯಿಯವರ ಹೆಸರು ಕೆಡಿಸುವ ಷಡ್ಯಂತರ ವಾಗಿದೆ..
ಇದಕ್ಕೆಲ್ಲಾ ಬಿಜೆಪಿ ಹದರೋದಿಲ್ಲಾ ನಾವು ತಕ್ಕ ಉತ್ತರ ಕೊಡ್ತೇವೆ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.. ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಮಾತುಕತೆಯ ವಿವರ ಇಲ್ಲಿದೆ
PublicNext
22/09/2022 07:11 pm