ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಾಮರಾಜ ಪೇಟೆ ಬಂದ್ ..ಬಿಬಿಎಂಪಿ ಬೇಜವಾಬ್ದಾರಿತನ ,ಉಡಾಫೆಯೇ ಮೈದಾನವಿವಾದಕ್ಕೆ ಕಾರಣ..

ಬೆಂಗಳೂರು: ಚಾಮರಾಜಪೇಟೆಯ ಆಟದ ಮೈದಾನದ ವಿವಾದ ತಾರಕಕ್ಕೇರಿದ್ದು ಇದೀಗ ಚಾಮರಾಜಪೇಟೆ ನಾಗರೀಕರ ಒಕ್ಕೂಟ ನಾಳೆ(12/07/2022) ಚಾಮರಾಜಪೇಟೆ ಬಂದ್ ಗೆ ಕರೆನೀಡಿದೆ..

ಈ ಹಿನ್ನಲೆ ಯಲ್ಲಿ ಚಾಮರಾಜಪೇಟೆಯ ಮಾಜಿ ಕಾರ್ಪೋರೇಟರ್ ಹಾಗೂ ನಾಗರೀಕ ಒಕ್ಕೂಟದ ಬಿ.ವಿ.ಗಣೇಶ್ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಚಿಟ್ ಚಾಟ್ ಇಲ್ಲಿದೆ..

Edited By : Somashekar
PublicNext

PublicNext

11/07/2022 06:22 pm

Cinque Terre

36.33 K

Cinque Terre

0

ಸಂಬಂಧಿತ ಸುದ್ದಿ