ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಿಗಣಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಶಾಸಕ ಎಂ ಕೃಷ್ಣಪ್ಪ, ಮತ್ತು ಬಿಜೆಪಿ ಯುವ ಮೋರ್ಚಾ, ಜಿಗಣಿ ಪುರಸಭೆ ಸದಸ್ಯರು ಹಾಗು ನೂತನ ಸಿಇಒ ರಾಜೇಶ್ ಮತ್ತಿತರರು ಸಿಎಂರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು.
ಬಿಜೆಪಿ ತಾಲೂಕು ಪದಾಧಿಕಾರಿಗಳು ಮತ್ತಿತರ ಮುಖಂಡರು ಎಪಿಸಿ ವೃತ್ತದಲ್ಲಿ ನೆರೆದು ಮುಖ್ಯಮಂತ್ರಿಯನ್ನು ಬರಮಾಡಿಕೊಂಡು ಸನ್ಮಾನಿಸಿದರು. ಬೃಹತ್ ಹಾರಗಳ ಮೂಲಕ ಬಿಜೆಪಿ ಬಾವುಟಗಳ ಹಾರಿಸಿ ಸಿಎಂ ಬೊಮ್ಮಾಯಿಗೆ ಅದ್ದೂರಿ ಸ್ವಾಗತ ಕೋರಿದರು. ಆದರೆ ಗಂಟೆಗಳ ಗಟ್ಟಲೆ ಜಿಗಣಿಯ ಎಪಿಸಿ ವೃತ್ತ ಪೊಲೀಸರ ಬಿಜೆಪಿ ಕೇಸರಿ ಬಾವುಟಗಳ ಅಬ್ಬರದಲ್ಲಿ ಸಿಗ್ನಲ್ ನಲ್ಲಿ ನಿಂತಿದ್ದಲ್ಲದೆ ಹಿಡಿ ಶಾಪ ಹಾಕಿದರು.
Kshetra Samachara
29/05/2022 09:07 pm