ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಡು ರಸ್ತೆಯಲ್ಲೇ ಬಡಿದಾಡಿಕೊಂಡ ಶಾಲಾ ವಿದ್ಯಾರ್ಥಿನಿಯರು!

ನಗರದ ಸೆಂಟ್ ಮಾರ್ಕ್ಸ್ ರಸ್ತೆಯ ಶಾಲೆಯೊಂದರ ವಿದ್ಯಾರ್ಥಿನಿಯರು ನಡು ರಸ್ತೆಯಲ್ಲೆ ಬಡಿದಾಡಿಕೊಂಡಿರೋ ವಿಡಿಯೋ ಸಾಕಷ್ಟು ವೈರಲ್ ಆಗ್ತಿದೆ.

ಖಾಸಗಿ ಶಾಲೆಯ ಬಾಲಕಿಯರು ಜಡೆ ಹಿಡಿದು ಜಗಳ ಮಾಡಿಕೊಂಡು,ನಡು ರಸ್ತೆಯಲ್ಲೇ ಸುಮಾರು 20 ವಿದ್ಯಾರ್ಥಿನಿಯರು ಬಡಿದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಕೆಲ ವಿದ್ಯಾರ್ಥಿನಿಯರ ಪೋಷಕರು ಭಾಗಿಯಾಗಿದ್ದು ಸ್ಥಳೀಯರು ಗಲಾಟೆ ತಿಳಿ ಗೊಳಿಸಿದ್ದಾರೆ.

Edited By :
PublicNext

PublicNext

18/05/2022 02:06 pm

Cinque Terre

36.82 K

Cinque Terre

4

ಸಂಬಂಧಿತ ಸುದ್ದಿ