ಬೆಂಗಳೂರು- ರಾಜಧಾನಿ ಬೆಂಗ ಳೂರಲ್ಲಿ ಅಕಾಲಿಕ ಮಳೆ ಜೋರಾಗಿ ಬರ್ತಿದೆ. ಕಳೆದೊಂದು ವಾರದಿಂದ ವರುಣ ನಗರದಲ್ಲಿ ಅಬ್ಬರಿಸುತ್ತಿ ದ್ದಾನೆ. ಇದರ ಮಧ್ಯೆ ನಿನ್ನೆ ಶುಕ್ರ ವಾರ ಕನಿಷ್ಠ ತಾಪಮಾನ ದಾಖಲಾಗಿದೆ.
ಕಳೆದ 77 ವರ್ಷಗಳಲ್ಲಿ ಮೇ ತಿಂಗ ಳಲ್ಲಿ .17.9% ತಾಪಮಾನ ಕುಸಿ ದಿದೆ. 1945 ಮೇ 6 ರಂದು 16.7% ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿದ ದಾಖಲೆಯಾಗಿತ್ತು.
1972 ರ ಬಳಿಕ ಗುರುವಾರ ಅತ್ಯಂ ತ ಕಡಿಮೆ ಗರಿಷ್ಠ ಉಷ್ಣಾಂಶ 22 ಡಿಗ್ರಿಸೆಲ್ಸಿಯಸ್ ನಷ್ಟು ದಾಖ ಲಾಗಿತ್ತು.
Kshetra Samachara
21/05/2022 04:06 pm