ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಕಾಲುವೆಯಿಂದ ಮನೆಗಳಿಗೆ ನುಗ್ಗಿದ ನೀರು.!

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಐದಾರು ಬಡಾವಣೆಗಳಲ್ಲಿ ನೀರು ತುಂಬಿದೆ. ರಾಜುಕಾಲುವುಗಳಿಂದ ಬರುವ ಕೊಳಚೆ ನೀರು ಮನೆಗೆ ನುಗ್ಗಿ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಹಾಗಾದ್ರೆ ಮನೆ ಜನರು ಇಡೀ ರಾತ್ರಿ ಏನೆಲ್ಲ ಪ್ರಾಬ್ಲಮ್ಸ್ ಎದುರಿಸಿದ್ದಾರೆ. ಎಷ್ಟು ನಷ್ಟವಾಗಿದೆ ಎನ್ನುವ ಬಗ್ಗೆ ನಮ್ಮ ರಿಪೋರ್ಟರ್ ರಂಚಿತಾ ಸುನಿಲ್ ಅವರು ಗ್ರೌಂಡ್ ರಿಪೋರ್ಟ್ ನೀಡಿದ್ದಾರೆ. ನೋಡೋಣ ಬನ್ನಿ.

Edited By : Shivu K
Kshetra Samachara

Kshetra Samachara

18/05/2022 06:21 pm

Cinque Terre

4.67 K

Cinque Terre

0

ಸಂಬಂಧಿತ ಸುದ್ದಿ