ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಫಿನಿಕ್ಸ್ ಮೆಗಾ ಮಾಡೆಲ್ ಹಂಟ್-2022 : ಗ್ರಾಂಡ್ ಫಿನಾಲೆ

ವರದಿ- ಬಲರಾಮ್. ವಿ

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ಫಿನಿಕ್ಸ್ “ಮೆಗಾ ಮಾಡೆಲ್ ಹಂಟ್- 2022 ಕಾರ್ಯಕ್ರಮವನ್ನು ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಫ್ಯಾಷನ್ ಗುರು ಪ್ರಸಾದ ಬಿದ್ದಪ್ಪ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ನಗರದಲ್ಲಿರುವ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕಿ, ಅವರನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫಿನಿಕ್ಸ್ ಮೆಗಾ ಮಾಡೆಲ್ ಹಂಟ್ ಕಾರ್ಯಕ್ರಮವು ಭಾರತದ ಯುವ ಮಾಡೆಲ್ ಗಳಿಗೆ ವೇದಿಕೆ ಒದಗಿಸುವ ಮಹತ್ತರ ಪ್ರಯತ್ನವಾಗಿದೆ.

ಯುವ ಸ್ಪರ್ಧಿಗಳು ಫ್ಯಾಷನ್ ಉದ್ಯಮದ ನುರಿತ ತೀರ್ಪುಗಾರರ ತಂಡದ ಎದುರು ರ್ಯಾಂಪ್ ವಾಕ್ ಮಾಡಿ ಅವರ ಗಮನಸೆಳೆದರು.

ಅಂತಿಮವಾಗಿ ನಡೆದ ಗ್ರ್ಯಾಂಡ್ ಫಿನಾಲೆಗಾಗಿ ಒಟ್ಟು 60 ಸೂಪರ್ ಸ್ಟೈಲಿಷ್ ಮಾಡೆಲ್ ಗಳು ಆಯ್ಕೆಯಾದರು.

Edited By : Nagesh Gaonkar
PublicNext

PublicNext

27/04/2022 04:45 pm

Cinque Terre

34.73 K

Cinque Terre

0