ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಿಜಾಬ್ ಗೊಂದಲ : ಗಲಾಟೆ ಮಾಡಿದರೇ ಕೇಸ್ ಹಾಕುತ್ತೇವೆ..ಕಮಲ್ ಪಂತ್

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಹಿಜಾಬ್ ಹಗ್ಗಜಗ್ಗಾಟ ವಿಚಾರ ಕೆಲವೊಂದು ಕಡೆ ವಿಕೋಪಕ್ಕೆ ತಿರುಗಿದೆ. ಇಂದು ಹೈ ಕೋರ್ಟ್ ನಲ್ಲಿ ಈ ಬಗ್ಗೆ ತೀರ್ಪು ಕೂಡ ಹೊರ ಬೀಳಲಿದೆ.

ಸದ್ಯ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಮೂರು ದಿನ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿದೆ. ಈ ಹಿನ್ನೆಲೆ ನಗರದಲ್ಲೂ ಶಾಲಾ ಕಾಲೇಜುಗಳ ಬಳಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಎಂದು ಕಮಿಷನರ್ ಕಮಲ್ ಪಂಥ್ ಸ್ಪಷ್ಟಪಡಿಸಿದ್ಧಾರೆ.

ಪೊಲೀಸರು ಶಾಲಾ ಕಾಲೇಜು ಬಳಿ ಗಸ್ತಿನಲ್ಲಿದ್ದು, ಗುಂಪು ಸೇರದಂತೆ ನಿಗಾ ವಹಿಸಲಾಗಿದೆ.ಯಾರಾದರು ಗಲಾಟೆ ಮಾಡಿದರೇ ಅವರು ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮಿಷನರ್ ಸೂಚಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

09/02/2022 02:06 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ