ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿಯಮ ಉಲ್ಲಂಘನೆ- 4.69 ಲಕ್ಷ ರೂ. ದಂಡ ವಸೂಲಿ‌

ಬೆಂಗಳೂರು: ಟಿಕೆಟ್ ರಹಿತ ಹಾಗೂ ನಿಯಮ ಉಲ್ಲಂಘನೆ ಮಾಡುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟು ವ್ಯಾಪಕ ಕಾರ್ಯಾಚರಣೆ ನಡೆಸಿರುವ ಬಿಎಂಟಿಸಿ ವಿಚಕ್ಷಣ ದಳದ ತಂಡಗಳು ಮೇ ತಿಂಗಳಲ್ಲಿ ಬರೋಬ್ಬರಿ 4.52 ಲಕ್ಷ ರೂ. ದಂಡ ಸಂಗ್ರಹ ಮಾಡಿದೆ.

ಬಿಎಂಟಿಸಿ ವಿಚಕ್ಷಣಾ ದಳದ ತಂಡಗಳು ಮೇ ತಿಂಗಳಲ್ಲಿ 25014 ಬಸ್ ಟ್ರಿಪ್‌ಗಳಲ್ಲಿ ತಪಾಸಣೆ ನಡೆಸಿದೆ. ಈ ವೇಳೆಯಲ್ಲಿ 2722 ಟಿಕೆಟ್ ರಹಿತ ಪ್ರಯಾಣಿಕರು ಪ್ರಯಾಣ ಮಾಡಿರೋದು ಕಂಡು ಬಂದಿದೆ. ಅವರಿಂದ 4,52,560 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ಜತೆಗೆ ಈ ಅಕ್ರಮಕ್ಕೆ ಕಾರಣರಾದ ಕಂಡಕ್ಟರ್ ವಿರುದ್ದ 1387 ಪ್ರಕರಣದ ದಾಖಲಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

11/06/2022 01:29 pm

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ