ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸದ ಲಾರಿಗಳಿಗೆ ಸ್ಪೀಡ್ ಗವರ್ನನ್ಸ್ ಕಡ್ಡಾಯ:ರವಿಕಾಂತೆಗೌಡ

ಬೆಂಗಳೂರು: ಕಸದ ಲಾರಿಗಳಿಂದ ಮಾರಣಾಂತಿಕ ಅಪಘಾತ ಹಿನ್ನೆಲೆ ವಿಚಾರವಾಗಿ ಸಂಚಾರ ಆಯುಕ್ತ ರವಿಕಾಂತೆಗೌಡ ಸ್ಪಷ್ಟನೆ ನೀಡಿದ್ದಾರೆ.

ಲಾರಿಗಳು ನಲವತ್ತು ಕೀ ಮೀ ಮೀರಿ ಸ್ಪೀಡ್ ಆಗಿ ಚಲಿಸದಂತೆ ವ್ಯವಸ್ಥೆ ಅಗಬೇಕು. ಬಿಬಿಎಂಪಿ ಅಧಿಕಾರಿಗಳ ಮೂಲಕ ಮದ್ಯಪಾನ ಸೇವನೆ ಬಗ್ಗೆ ಆಲ್ಕೊಮೀಟರ್ ಮೂಲಕ ಚೆಕ್ ಮಾಡಿಸಬೇಕು.ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಮಾಡಿದ್ದಾರೆ.ಸಂಚಾರ ತರಬೇತಿ ಶಾಲೆಯಲ್ಲಿ ಬಿಬಿಎಂಪಿ ಕಸದ ಲಾರಿ ಚಾಲಕರಿಗೆ ತರಬೇತಿ ನೀಡಲಾಗ್ತಿದೆ.

ಯಾವ ರೀತಿ ವಾಹನಗಳ ಚಾಲನೆ ಮಾಡಬೇಕ. ಎಲ್ಲಿ ವಾಹನ ನಿಲ್ಲಿಸ ಬೇಕು. ಎಲ್ಲವನ್ನೂ ದೃಶ್ಯ ಹಾಗೂ ಶ್ರವಣ ಸಂವಹನ ಮೂಲ ಕಲಿಸಲಾಗ್ತಿದೆ. ಆದಷ್ಟು ಬೇಗ ಸ್ಪೀಡ್ ಗವರ್ನನ್ಸ್ ಅಳವಡಿಕಿಗೆ ಸೂಚನೆ ನೀಡಲಾಗಿದ್ದು, ಈಗ ಈ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ರು.

Edited By :
PublicNext

PublicNext

16/05/2022 01:20 pm

Cinque Terre

40.04 K

Cinque Terre

0

ಸಂಬಂಧಿತ ಸುದ್ದಿ