ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬ್ಯಾಟರಾಯನಪುರದಲ್ಲಿ 4,000 ಜನರಿಗೆ ಕೆಲಸ ಕೊಡಿಸಿದ ಉದ್ಯೋಗ ಮೇಳ

ಬೆಂಗಳೂರು: ಬೆಂಗಳೂರು ನಗರ ಬ್ಯಾಟರಾಯನಪುರದ ಸಹಕಾರನಗರದಲ್ಲಿ ಶಾಸಕ ಕೃಷ್ಣಭೈರೇಗೌಡರು 2022ರ ಉದ್ಯೋಗ ಮೇಳವನ್ನು ಆಯೋಜಿಸಿದ್ದರು.

ಉದ್ಯೋಗ ಹರಸಿ ಬಂದವರಿಗಿಂತ ಕೆಲಸ ಇದೆ ತೆಗೆದುಕೊಳ್ಳಿ ಎಂದು 130ಕ್ಕು ಹೆಚ್ಚು ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು 4,000ಕ್ಕು ಹೆಚ್ಚು ಕೆಲಸ ನೀಡಿವೆ. ಈ ಬಗ್ಗೆ ಉದ್ಯೋಗ ಮೇಳ ನಡೆದ‌ ಸ್ಥಳದಿಂದ ನಮ್ಮ‌ ಪ್ರತಿನಿಧಿ ಸುರೇಶ್ ನಾಬು ನಡೆಸಿಕೊಟ್ಟ ಪ್ರತ್ಯಕ್ಷ ವರದಿ ಇಲ್ಲಿದೆ.

Edited By : Nagesh Gaonkar
PublicNext

PublicNext

28/05/2022 07:34 pm

Cinque Terre

40.69 K

Cinque Terre

1

ಸಂಬಂಧಿತ ಸುದ್ದಿ