ಬೆಂಗಳೂರು: ಕೆಂಗೇರಿ ಹೆಮ್ಮಿಗೆಪುರ ವಾರ್ಡ್ ಸಮೀಪದಲ್ಲಿರುವ ನೈಸ್ ರಸ್ತೆಯ ಕೊನೆಯ
ಭಾಗದಲ್ಲಿ ವಾರೊಕೊಂದು ಅಪಘಾತ ಸಂಭವಿಸುತ್ತಲೇ ಇತ್ತು. ಅಪಘಾತದಲ್ಲಿ ಜೀವ ಹಾನಿಗಳೂ ಹೆಚ್ಚಾಗುತ್ತಿದ್ದವು.
ನೈಸ್ ರಸ್ತೆ ಮೂಲಕ ವೇಗವಾಗಿ ಬಂದ ವಾಹನಗಳು ಇಲ್ಲಿಯ ರೈತರ ಮೇಲೆ ಹರಿದು ಬಲಿ ಪಡೆದುಕೊಳ್ಳುತ್ತಿವೆ.ಆದರೆ, ಈಗ ರಸ್ತೆಯ ಕೊನೆ ಭಾಗದಲ್ಲಿ ಅಂದ್ರೆ ಹಳ್ಳಿಗಳಿಗೆ ಹೋಗುವ ರಸ್ತೆಗೆ ಬ್ಯಾರಿಕೇಡ್ ನಿರ್ಮಾಣ ಮಾಡಿಲಾಗಿದೆ.
ಇದ್ರಿಂದ ವಾಹನಗಳು ನಿಧಾನವಾಗಿ ಚಲಿಸುತ್ತವೆ. ಸಾವುಗಳುಸಹ ಕಡಿಮೆಯಾಗ್ತಿದೆ. ಈ ಬಗ್ಗೆ ನೈಸ್ ರಸ್ತೆಯಿಂದ ವರದಿಗಾರ್ತಿ ರಂಜಿತಾ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
Kshetra Samachara
26/06/2022 12:20 pm