ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲೂ ಕ್ಯೂರ್ ಕೋಡ್ ಸಿಸ್ಟಮ್

ಬೆಂಗಳೂರು: ಮೆಟ್ರೋ ರೈಲು ಪ್ರಯಾಣಿಕರಿಗೆ ಕ್ಯೂರ್ ಕೋಡ್ ಆಧಾರಿತ ಟಿಕೆಟ್ ಒದಗಿಸಲು ಬಿಎಂಆರ್ ಸಿ ಎಲ್ ನಿರ್ಧರಿಸಿದೆ.

Paytm mobile ಆ್ಯಪ್ ಮೂಲಕ ಕ್ಯೂಅರ್ ಕೋಡ್ ಟಿಕೆಟ್ ಪಡೆದುಕೊಂಡರೆ ಅದನ್ನು ಅಟೊಮೆಟಿಕ್ ಫೇರ್ ಕಲೆಕ್ಷನ್ ಗೇಟ್ ಬಳಿ ಸ್ಕ್ಯಾನ್ ಮಾಡಬಹುದು. ಈ ಸಂಬಂಧ ಪೇಟಿಎಮ್ ಜತೆಗೆ ಮಾತುಕತೆ ಕೂಡಾ ನಡೆಸಿದೆ.

ಕ್ಯೂರ್ ಕೋಡ್ ಒಂದು ದಿನ ಮಾತ್ರ ಮಾನ್ಯತೆ ಇರುತ್ತದೆ. ಪ್ರಯಾಣಿಕರು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ಅಂಜುಂ ಫರ್ವೇಜ್ ಮಾಹಿತಿ ನೀಡಿದರು.

Edited By : Vijay Kumar
Kshetra Samachara

Kshetra Samachara

09/06/2022 11:24 am

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ