ವರದಿ: ಗಣೇಶ್ ಹೆಗಡೆ
ಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಈಗಾಗಲೇ ಕಾವೇರಿ 5 ಹಂತದ ನೀರು ಸರಬರಾಜು ಯೋಜನೆ ಕಾಮಗಾರಿ ಆರಂಭಿಸಿದೆ. ಪೈಪ್ ಲೈನ್ ಜೋಡಣೆಗೆ 25 ಅಡಿ ಗುಂಡಿನೂ ತೋಡಿದೆ. ಆದರೆ ಕಲ್ಲು ಬಂಡೆ ಮಧ್ಯೆದಲ್ಲಿ ಬಂದಿದೆ ಅಂತಲೇ ಕಾಮಗಾರಿ ಕಳೆದ ಎರಡು ತಿಂಗಳಿನಿಂದ ಹಾಗೇ ನಿಂತು ಬಿಟ್ಟಿದೆ. ಇದರಿಂದ ವಾಹನ ಸವಾರರು ನಿತ್ಯವೂ ತೊಂದರೆ ಪಡೆಯುತ್ತಲೇ ಇದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ.
PublicNext
15/02/2022 05:30 pm