ಬೆಂಗಳೂರು : ಈ ವಾರಾಂತ್ಯದಲ್ಲಿ ಎಂದಿನಂತೆ ನಮ್ಮ ಮೆಟ್ರೋ ಸಂಚಾರ ಮಾಡಲಿದೆ. ಅದರೆ ಪ್ರಯಾಣಿಕರಿಗೆ ಕೆಲವೊಂದು ಷರತ್ ಗಳು ಅನ್ವಯವಾಗಲಿದ್ದು, ಮೆಟ್ರೋ ಓಡಾಟದಲ್ಲಿ ಮಾರ್ಪಾಡು ಮಾಡಲು ಬಿಎಂ ಆರ್ ಸಿ ಎಲ್ ನಿರ್ಧರಿಸಿದೆ.
ಹೌದು ಕೊವೀಡ್ ಹೆಚ್ಚಾ ಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ತಂದಿದೆ. ಅದರ ಅನ್ವಯ ಅಸನ ವ್ಯವಸ್ಥೆ ಯಲ್ಲಿ ಶೇ.50% ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಈ ಸಂಬಂಧ ನಮ್ಮ ಮೆಟ್ರೋ ರೈಲಿನಲ್ಲಿ ಸದ್ಯ 1800-1900 ಪ್ರಯಾಣಿಕರು ಸಂಚಾರ ಮಾಡ್ತಾರೆ. ಇನ್ಮುಂದೆ ರೈಲಿನಲ್ಲಿ 800-900 ಮಂದಿಗೆ ಮಾತ್ರ ಅವಕಾಶ ನೀಡಲು ಬಿಎಂಆರ್ ಸಿ ಎಲ್ ನಿರ್ಧರಿಸಿದೆ.
ಕೋವಿಡ್ ರೂಲ್ಸ್ ಅನ್ವಯ ಮೆಟ್ರೋ ಓಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Kshetra Samachara
05/01/2022 02:26 pm