ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಯಲು ಮುಹೂರ್ತ ನಿಗದಿ

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಲು ಬಿಎಂಟಿಸಿಗೆ ಸಮ ಯ ನಿಗದಿಯಾಗಿದೆ.

ಕಳೆದ ಆರು ತಿಂಗಳಿ‌ಂದ ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಲು ಮುಹೂರ್ತ ನಿಗದಿ ಆಗಿರಲಿಲ್ಲ. ಇದೀಗ ಸೋಮ ವಾರ ಸಮಯ ನಿಗದಿಯಾಗಿದೆ.

25 ಎಲೆಕ್ಟ್ರಿಕ್ ಬಸ್ ಗಳು ಹಾಗೂ 50 ಬಿಎಸ್-೬ ಬಸ್ ಗಳಿಗೆ ವಿಧಾನ ಸೌಧ ಮುಂಭಾಗದಲ್ಲಿ ಸಿಎಂ ಚಾಲನೆ ನೀಡಲಿದ್ದಾರೆ.

ಗುತ್ತಿಗೆ‌‌ ಮಾದರಿಯಡಿ ಬಿಎಂಟಿಸಿ ಈ ಎಲೆಕ್ಟ್ರಿಕ್ ಬಸ್ ಗಳನ್ನು ಖಾಸಗಿ ಕಂಪನಿಯಿಂದ ಪಡೆ ಯುತ್ತಿದ್ದು,೧೦ ವರ್ಷದ ಗುತ್ತಿಗೆ‌ ಹೊಂದಿದೆ. ಪ್ರತಿ ಕಿ.ಮೀ 51.67 ರೂ ಪಾವತಿ ಕಂಪನಿಗೆ ಬಿಎಂಟಿಸಿ ಮಾಡಲಿದೆ.

Edited By : Nagaraj Tulugeri
Kshetra Samachara

Kshetra Samachara

25/12/2021 02:17 pm

Cinque Terre

384

Cinque Terre

0

ಸಂಬಂಧಿತ ಸುದ್ದಿ