ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2025ರ ಹೊತ್ತಿಗೆ ಬೆಂಗಳೂರಿನ ಎಲ್ಲ ಮನೆಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್

ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸ್ಮಾರ್ಟ್ ಆಗ್ತಾ ಇದೆ. ಹಾಗಾಗಿ ಬೆಸ್ಕಾಂ ಸಂಸ್ಥೆಯೂ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿ ಮನೆಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಲು ಪ್ಲ್ಯಾನ್ ಹಾಕಿದೆ.

ಈ ಎಲ್ಲ ಕೆಲಸ-ಕಾರ್ಯ 2025ರ ಒಳಗಾಗಿ ಮಾಡಿ ಮುಗಿಸುವ ಗುರಿ ಬೆಸ್ಕಾಂ ಮುಂದಿದೆ. ಯೋಜನೆಯ ಮೊದಲ ಹಂತವನ್ನು ಡಿಸೆಂಬರ್ 2023 ಒಳಗಾಗಿ ಮಾಡಿ ಮುಗಿಸಲು ರೂಪುರೇಷೆ ಸಿದ್ದವಾಗಿ‍ದೆ. ಈ ಹಂತದಲ್ಲಿ 17 ರಿಂದ 17.5 ಲಕ್ಷ ಮೀಟರ್ ಅಳವಡಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

03/01/2022 01:58 pm

Cinque Terre

274

Cinque Terre

0

ಸಂಬಂಧಿತ ಸುದ್ದಿ