ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಜಾಪುರ ರಸ್ತೆಯಲ್ಲಿ ನೀರೋ ನೀರು: ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಾಗೃತಿ

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಅದರಲ್ಲೂ ಬೆಂಗಳೂರು ಪೂರ್ವ ಸರ್ಜಾಪುರ ರಸ್ತೆ ಕೈಕೊಂಡ್ರಹಳ್ಳಿ ಕೆರೆಕೋಡಿ ಹರಿದ ಪರಿಣಾಮ ಜಲಾವೃತವಾಗಿ ಸಾಫ್ಟ್‌ವೇರ್ ಹಬ್ ಸಂಪೂರ್ಣ ಜಲಾವೃವಾಗಿದೆ. ಅದರಲ್ಲೂ ಸರ್ಜಾಪುರ ರಸ್ತೆಯಲ್ಲಿ ಸಂಚರಿಸದೆ, ಅನ್ಯಮಾರ್ಗವಾಗಿ ಹೊಸೂರು ರಸ್ತೆ, ಕೋರಮಂಗಲ ರಸ್ತೆ ದೊಮ್ಮಲೂರು ರಸ್ತೆ, ಮಾರ್ಗವಾಗಿ ಸಂಚರಿಸಬೇಕೆಂದು ಮಡಿವಾಳ ಸಂಚಾರಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ. ಈ ವೀಡಿಯೋ ಈಗಾಗಲೇ ಬೆಳಗ್ಗೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

Edited By :
PublicNext

PublicNext

06/09/2022 08:17 am

Cinque Terre

34.78 K

Cinque Terre

2

ಸಂಬಂಧಿತ ಸುದ್ದಿ