ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆ ಎಫೆಕ್ಟ್: ಕೆರೆಯಂತಾದ ಬಿಡಿಎ ಸೈಟ್

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ಮಳೆಗೆ ತತ್ತರಿಸಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ‌ ರಾಮೂಹಳ್ಳಿಯಲ್ಲಿ ಕೊಮ್ಮಗಟ್ಟ ಕೆರೆಯಿಂದ ರಸ್ತೆಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ.

ರಸ್ತೆಯ ಬದಿಯಲ್ಲಿದ್ದ, ಕಬ್ಬಿಣದ ತಡೆಗೋಡೆಯೂ ಕಿತ್ತು ರಸ್ತೆಗೆ ನೀರು ಹರಿದು ಬಂದಿದೆ. ಹಾಗೇ ಈ ತರಹ ಕೆರೆಯಂತೆ ಕಾಣುತ್ತಿರುವ ಈ ಜಾಗ ಕೆರೆ ಅಲ್ಲ, ಬಿಡಿಎ ಸೈಟ್ ಗಳು.

ಇನ್ನು ಇಲ್ಲಿನ ಸ್ಥಿತಿ ಬಗ್ಗೆ ನಮ್ಮ ರಿಪೋರ್ಟರ್ ವಾಕ್ ಥ್ರೂ ಮೂಲಕ ತಿಳಿಸಿದ್ದಾರೆ ನೋಡೋಣ ಬನ್ನಿ.

Edited By : Shivu K
PublicNext

PublicNext

05/08/2022 07:44 pm

Cinque Terre

28.54 K

Cinque Terre

0

ಸಂಬಂಧಿತ ಸುದ್ದಿ