ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಲುಷಿತಗೊಂಡ ಕೆರೆ ನೀರು, ಕ್ಯಾರೇ ಅನ್ನದ ಅಧಿಕಾರಿಗಳು

ಬೆಂಗಳೂರು; ಒಂದು ಕಾಲದಲ್ಲಿ ಮಡಿವಾಳ ಕೆರೆ ನೀರನ್ನು ಜನರು ಕುಡಿಯಲು ಉಪಯೋಗಿಸುತ್ತಿದ್ದರು. ಆದರೆ ಈಗ ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಯ ನೀರು ಸಂಪೂರ್ಣವಾಗಿ ಅಶುದ್ಧವಾಗಿದೆ. ಹಸುಗಳು ಈ ನೀರು ಕುಡಿಯುತ್ತಿತ್ತು, ಆದರೆ ಈಗ ಅವುಗಳು ಕೊಳಚೆ ನೀರನ್ನ ಸೇವಿಸುವ ದುರ್ಗತಿ ಬಂದಿದೆ.

ಈ ಕೆರೆಯಲ್ಲಿ ಹಲವಾರು ಪಕ್ಷಿಗಳು ಗೂಡು ಕಟ್ಟಿಕೊಂಡಿವೆ ಮತ್ತು ಕೆರೆಯಲ್ಲಿ ಸಿಗುವಂತಹ ಮೀನುಗಳನ್ನು ತಿಂದು ಜೀವನವನ್ನು ನಡೆಸುತ್ತಿದೆ. ಆದರೆ‌ ಇದೀಗ ಪ್ರಯೋಜನಕ್ಕೆ ಬಾರದೇ ಕಲುಷಿತಗೊಂಡಿದ್ದು , ಪ್ರಾಣಿಗಳ ನೀರಿನ ಹಾಹಾಕಾರ ನೋಡ ತೀರದು. ಇದರ ಬಗ್ಗೆ ನವೀನ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ ನೋಡಿ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Nagesh Gaonkar
PublicNext

PublicNext

04/05/2022 07:42 pm

Cinque Terre

29.3 K

Cinque Terre

2

ಸಂಬಂಧಿತ ಸುದ್ದಿ