ಆನೇಕಲ್ : ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ನಗರದಲ್ಲಿ ಅಂಗನವಾಡಿಗೆ ಮಂಜೂರಾದ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರ ಕಬಳಿಕೆ ಮಾಡಲು ಹುನ್ನಾರ ಮಾಡಿರುವ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿವೊಂದನ್ನು ಬಿತ್ತರಿಸಿತ್ತು.
ಸದ್ಯ ನಮ್ಮ ವರದಿಯಿಂದ ಎಚ್ಚತ್ತ ಪಂಚಾಯತಿ ಅಧ್ಯಕ್ಷ ಕೋದಂಡ ಅಂಗನವಾಡಿ ಜಾಗ ಕಾಯ್ದಿರಿಸಿ ಆ ಜಾಗದಲ್ಲಿ ಯಾರು ಕೂಡ ಪರಭಾರೆ ಮಾಡಬಾರದು ಆ ಜಾಗದಲ್ಲಿ ಅಂಗನವಾಡಿ ಕಟ್ಟುವಂತೆ ಪಂಚಾಯತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದು ಪಬ್ಲಿಕ್ ನೆಕ್ಸ್ಟ್ ಫಲಶ್ರುತಿ
PublicNext
13/02/2022 03:54 pm