ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: KHB ಡೈಮಂಡ್ ಅಪಾರ್ಟ್ ಮೆಂಟ್ ಗೆ ಸಚಿವ ವಿ. ಸೋಮಣ್ಣ ಭೇಟಿ

ಬೆಂಗಳೂರು: ಕಳೆದ ಕೆಲ ವರ್ಷಗಳ ಹಿಂದೆ ಕೆಎಚ್ ಬಿ ಡೈಮಂಡ್ ಅಪಾರ್ಟ್ ಮೆಂಟ್ ನಲ್ಲಿ ಕಳಪೆ ಕಾಮಾಗಾರಿ ಬಗ್ಗೆ ಸುಮಾರು ಸುದ್ದಿಗಳು‌ ಆಗಿವೆ. 6 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಅಪಾರ್ಟ್ ಮೆಂಟ್ ಈಗಾಗ್ಲೆ ಬಿರುಕು ಬಿಟ್ಟಿದೆ.. ಚಿಮಣಿಯಲ್ಲಿ ನೀರು ಸೇರುತ್ತಿದೆ. ವಾಸಿಸಲು ಯೋಗ್ಯವಿಲ್ಲ.. ಬಿಡುವುದಕ್ಕೂ ಆಗ್ತಿಲ್ಲ..

ಇರಲು ಆಗದೇ ಮಾರುವ ಸ್ಥಿತಿಯಲ್ಲಿಲ್ಲದೆ ಸಮಸ್ಯೆಯಲ್ಲಿದ್ದೇವೆ ಎಂದು ವಸತಿ ಸಚಿವರಿಗೆ ದೂರು ನೀಡಿ, ಒಮ್ಮೆ ಭೇಟಿ ನೀಡಿ ಎಂದು ಮನವಿ ಮಾಡಲಾಗಿತ್ತು. ಹಾಗಾಗಿ ವಿ ಸೋಮಣ್ಣ ಭೇಟಿ ನೀಡಿ ಮಧ್ಯಮ ವರ್ಗದವ್ರಿಗೆ ಹೀಗೆ ಆಗಬಾರದು.. ಮುಂದೆ ಇದನ್ನೆಲ್ಲ ಸರಿ‌ಪಡಿಸುತ್ತೇವೆ.. KEB,BWSS, BESCOM, BBMP ಅವರಿಗೆಲ್ಲ ಸೂಚನೆ ನೀಡಿದ್ದೇನೆ.. ಇದನ್ನೆಲ್ಲ ಸರಿಪಡಿಸುವುದು ನನ್ನ ಜವಬ್ದಾರಿ ಎಂದು ಆಶ್ವಾಸನೆ ನೀಡಿದ್ದಾರೆ..

Edited By :
Kshetra Samachara

Kshetra Samachara

29/04/2022 03:10 pm

Cinque Terre

3.37 K

Cinque Terre

0

ಸಂಬಂಧಿತ ಸುದ್ದಿ