ಬೆಂಗಳೂರು : ಈಗಾಗಲೇ ಒಂದು ಬಸ್ ಸ್ಟಾಪ್ ಇದ್ರೂ ಕೂಡ ಮತ್ತೊಂದು ಹೊಸ ಬಸ್ ಸ್ಟಾಂಡ್ ನಿರ್ಮಾಣ ಮಾಡಿದ್ದಾರೆ. ಇದನ್ನ ನೋಡ್ರಿದ್ರೆ ಬಿಜೆಪಿ ಪಕ್ಷ ಫೋಟೊಗೆ ಪೋಸ್ ಕೊಡೊದಕ್ಕಾಗಿ ಹೀಗೆ ಎರಡೆರಡು ಬಸ್ ಸ್ಟಾಂಡ್ ನಿರ್ಮಾಣ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇನ್ನು ವಿಪರ್ಯಾಸ ಎಂದರೆ ನೆಪಕ್ಕೆ ಮಾತ್ರ ಎರಡೆರಡು ಬಸ್ ಸ್ಟಾಪ್ ಗಳಿದೆ. ನೂರು ಮೀಟರ್ ಗ್ಯಾಪ್ ನಲ್ಲಿ ಒಂದೆ ಏರಿಯಾಗೆ 2 ಬಸ್ ಸ್ಟಾಪ್ ಗಳಿವೆ. ಆದ್ರೆ ಎಲ್ಲೂ ಕೂಡ ಬಸ್ ನಿಲ್ಲಿಸುವುದಿಲ್ಲ. ಇದು ಕೆಂಗೇರಿ ಮೈಲಸಂಧ್ರದಲ್ಲಿನ ಪರಿಸ್ಥಿತಿ.
ದೃಶ್ಯದಲ್ಲಿ ಕಾಣ್ತಿರುವ ಈ ಬಸ್ ಸ್ಟಾಪ್ ಗಳು ಇದ್ದರೂ ಜನರಿಗೆ ಮಾತ್ರ ಯೂಸ್ ಆಗುತ್ತಿಲ್ಲ ಬನ್ನಿ ಈ ಬಗ್ಗೆ ನಮ್ಮ ಪ್ರತಿನಿಧಿ ರಂಜೀತಾ ನಡೆಸಿರುವ ವಾಕ್ ಥ್ರೂ ನೋಡಣ
PublicNext
17/05/2022 11:28 am