ಬೆಂಗಳೂರು:ತುಮಕೂರು ಮತ್ತು ಬೆಂಗಳೂರು ಪ್ಯಾಸೆಂಜರ್ ರೈಲು ಈಗ ಮತ್ತೆ ಆರಂಭವಾಗುತ್ತಿದೆ. ಈ ಸಂಬಂಧ ನಡೆದ ಸಭೆಯಲ್ಲಿ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಮುಖ್ಯಸ್ಥ ಶ್ಯಾಮ್ ಸಿಂಗ್ ಭರವಸೆ ನೀಡಿದ್ದಾರೆ.
ಬೆಂಗಳೂರು ವಿಭಾಗದ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿಯಲ್ಲಿ ಶ್ಯಾಮ್ ಸಿಂಗ್ ಮಾತನಾಡಿದ್ದಾರೆ. ಕೋವಿಡ್ ಪೂರ್ವ ಸಂಚರಿಸುತ್ತಿದ್ದ ಪ್ಯಾಸೇಂಜರ್ ರೈಲುಗಳನ್ನ ಮತ್ತೆ ಆರಂಭಿಸುವುದಾಗಿಯೂ ಹೇಳಿದ್ದರೆ. ಇನ್ನೆರಡು ವಾರಗಳಲ್ಲಿ ಆದ್ಯತೆ ಮೇರೆಗೆ ಸಂಚಾರ ಆರಂಭಿಸುವುದಾಗಿಯೂ ತಿಳಸಿದ್ದಾರೆ.
Kshetra Samachara
27/12/2021 02:03 pm