ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆರೆ ಕೋಡಿ ಹರಿಯುವ ಜಾಗದಲ್ಲಿ ಬಿಡಿಎ ಸೈಟ್ ನಿರ್ಮಾಣ

ಇಲ್ಲೊಂದು ಕಡೆ ಕೆರೆ ಕೋಡಿ ಹರಿಯುವ ಜಾಗದಲ್ಲಿ ಸೈಟ್ ಗಳನ್ನು ಮಾಡೋದಕ್ಕೆ ಹೊರಟಿದ್ದ ಬಿಡಿಎ ಬಂಡವಾಳ ಬಯಲಾದಂತಾಗಿದೆ.

ಹೌದು ರಾಮೂಹಳ್ಳಿ ಬಳಿಯ ಸೂಲಿಕೆರೆ ಗ್ರಾಮಪಂಚಾಯಿತಿಯ ಕೊಮ್ಮಘಟ್ಟ ಹಾಗೂ ಕೆಂಚನಪುರ ಕೆರೆಯ ನೀರು ರಸ್ತೆಗೆ ಬಂದಿರೋ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು. ಇಂದು ಅದೇ ಜಾಗದಲ್ಲಿ ಬಿಡಿಎ ಸೈಟ್ ಗಳನ್ನ ಮಾಡಲು ಹೊರಟಿರೋ ದೃಶ್ಯ ಕಂಡು ಬಂತು.‌ ಈ ಬಗ್ಗೆ ನಮ್ಮ ರಿಪೋರ್ಟರ್ ನಡೆಸಿದ ವಾಕ್ ಥ್ರೂ ಇಲ್ಲಿದೆ ನೋಡಿ..

ರಂಜಿತಾಸುನಿಲ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು..

Edited By :
PublicNext

PublicNext

13/08/2022 08:02 pm

Cinque Terre

30.14 K

Cinque Terre

1

ಸಂಬಂಧಿತ ಸುದ್ದಿ