ಇಂದು ಮತ್ತು ನಾಳೆ ಸೆಂಟ್ರಲ್ ಟ್ರೇಡ್ ಯೂನಿಯನ್ ನೇಷನ್ ವೈಡ್ ( RRBS ) Regional Rural Banks ಮುಷ್ಕರ ನಡೆಯುತ್ತಿದೆ. ವಿವಿಧ ಬೇಡಿಕೆಗಳನ್ನ ಇಟ್ಟು ಮುಷ್ಕರ ಮಾಡುತಿದ್ದಾರೆ.
ಮುಷ್ಕರದಲ್ಲಿ NRBI, NCB, ಕೆನರಾ ಬ್ಯಾಂಕ್ , ಮತ್ತು ಅದರ ಅಡಿಯಲ್ಲಿರುವ ಎಲ್ಲಾ ಬ್ಯಾಂಕ್ ಗಳು ಮುಷ್ಕರಕ್ಕೆ ಸಾಥ್ ನೀಡುತ್ತಿದ್ದಾರೆ.
RRB ಯ ಕಮರ್ಷಿಯಲ್ ಬ್ಯಾಕ್ ಗಳಲ್ಲಿ ಗೌರ್ನಮೆಂಟ್ ಶೇರ್ಸ್ ನಲ್ಲಿ 51 ಪರ್ಸೆಂಟ್ ಇರುತ್ತೆ, ಮಿಕ್ಕಿದ 49 ಪರ್ಸೆಂಟ್ ಗ್ರಾಹಕರದ್ದಾಗಿರುತ್ತೆ. ಆದ್ರೆ ಈ ಬಾರಿ ಗವರ್ನಮೆಂಟ್ ಶೇರ್ 49 ಪರ್ಸೆಂಟ್ ಮಾಡೋದಕ್ಕೆ ಮುಂದಾಗಿದ್ದಾರೆ, 51 ಪರ್ಸೆಂಟ್ ಗಿಂತ ಗೌರ್ನಮೆಂಟ್ ಶೇರ್ ಕಮ್ಮಿ ಇದ್ರೆ, ಆ ಬ್ಯಾಂಕ್ ಗಳು ಖಾಸಗಿಕರಣವಾಗುತ್ತೆ, ಅದಕ್ಕೆ ಮುಂದಾಗಬಾರದೆಂದು ಮುಷ್ಕರ ಮಾಡುತ್ತಿದ್ದಾರೆ.
ಐದು ವರ್ಷಕೊಮ್ಮೆ ಬ್ಯಾಕ್ ನೌಕರರಿಗೆ ಗೆ ಸೆಟಲ್ ಮೆಂಟ್ ಇರುತ್ತೆ, ಐದು ವರ್ಷ ಇರೋದು ಇನ್ನು ಅವದಿ ಕಮ್ಮಿಮಾಡಬೇಕು, ಸ್ಯಾಲರಿ ಜಾಸ್ತಿ ಮಾಡಬೇಕು, ಬೇರೆ ಬ್ಯಾಕ್ ಗಳಿಗೆ ಹೊಲಿಸಿದ್ರೆ ನಮ್ಮ ಬ್ಯಾಂಕ್ ಗಳ ನೌಕಕರಿಗೆ ಸೌಲಭ್ಯ ಕಮ್ಮಿ ,ಸೌಲಭ್ಯಗಳು ಜಾಸ್ತಿ ಮಾಡಬೇಕು, ಹಾಗೂ ನಮಗೂ ಪ್ರೋಮೊಷನ್ ಪಾಲಿಸಿ ಚೈನ್ಜ್ ಮಾಡಬೇಕು.. ಎಂದು ಹಲಾವಾರು ಬೇಡಿಕೆಗಳಿಟ್ಟು ಮುಷ್ಕರ ಮಾಡುತ್ತಿದ್ದಾರೆ.
Kshetra Samachara
28/03/2022 03:50 pm