ಬೆಂಗಳೂರು: ಜೇಮ್ಸ್ ಚಿತ್ರ ರಿಲೀಸ್ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಥಿಯೇಟರ್ ಗಳ ಬಳಿ ಜಮಾಯಿಸುತ್ತಿದ್ದಾರೆ. ಅಪ್ಪು ಅಭಿಮಾನಿಗಳು ಚಿತ್ರ ನೋಡಿ ಹೊರ ಬಂದು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ಬಹುತೇಕ ಥಿಯೇಟರ್ ಗಳ ಬಳಿ ಜನ ಜಾತ್ರೆ ಇದೆ. ವೀರೇಶ್ ಥಿಯೇಟರ್ ಬಳಿ ಅಪ್ಪು ಅಭಿಮಾನಿಗಳು ಜೇಮ್ಸ್ ಚಿತ್ರ ವೀಕ್ಷಿಸಿ ಹೊರ ಬಂದು ಪಟಾಕಿ ಸಿಡಿಸಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
PublicNext
17/03/2022 05:05 pm