ಯಲಹಂಕ: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಈ ವೇಳೆ ಬರ್ಮಿಂಗ್ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಚಿನ್ನದಪದಕ ಗೆದ್ದ ಲಕ್ಷ್ಯಸೇನ್ ಅವರಿಂದ ಧ್ವಜರೋಹಣ ಮಾಡಿಸಲಾಯಿತು. ಯಲಹಂಕದ ಸಿಂಗನಾಯಕನಹಳ್ಳಿಯ ವಿದ್ಯಾಗೋಕುಲ ಸೇವಾಶ್ರಮದಲ್ಲಿ ಆಶ್ರಮದ ಮಕ್ಕಳ ಜೊತೆ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಲಕ್ಷ್ಯಸೇನ್ ಮತ್ತು ಅವರ ತಾಯಿ ಜೊತೆ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ EXCLUSIVE ChitChat ನಿಮಗಾಗಿ.
PublicNext
15/08/2022 05:04 pm