ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಜಾನಪದ ಸಂಗೀತ ಕಲಾ ಉತ್ಸವ ವೈಭವ

ಆನೇಕಲ್: ಆಂಕುರ ಫೌಂಡೇಶನ್ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಜಾನಪದ ಸಂಗೀತ ಕಲಾ ಉತ್ಸವ ಕಾರ್ಯಕ್ರಮವನ್ನು ಯಡವನಹಳ್ಳಿಯಲ್ಲಿ ಏರ್ಪಡಿಸಲಾಗಿತ್ತು

ಕಾರ್ಯಕ್ರಮದ ಉದ್ಘಾಟನೆಯನ್ನ ಶಾಸಕರಾದ ಬಿ ಶಿವಣ್ಣನವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.

ಗ್ರಾಮೀಣ‌ ಭಾಗದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ನೆನಪಿಸುವ ಸಲುವಾಗಿ ಜಾನಪದ ಹಾಡುಗಳು ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ, ಯಕ್ಷಗಾನ ತಂಡಗಳು ಭಾಗಿಯಾಗಿದ್ದವು.

Edited By : PublicNext Desk
Kshetra Samachara

Kshetra Samachara

25/03/2022 04:44 pm

Cinque Terre

616

Cinque Terre

0

ಸಂಬಂಧಿತ ಸುದ್ದಿ