ಬೆಂಗಳೂರು: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನವಾಗಿರೋ ಪ್ರಕರಣ ಬೆಳಕಿಗೆ ಬಂದಿದೆ.
ಟಿಎಂಸಿ ಕಚೇರಿಯಲ್ಲಿರುವ ಜನರೇಟರ್ ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಆಗಿದೆ ಎಂದು ದೂರು ದಾಖಲಾಗಿದ್ದು, ಸುಮಾರು 20 ಸಾವಿರ ಮೌಲ್ಯದ ಎಕ್ಸೈಡ್ ಕಂಪನಿಯ 2 ಬ್ಯಾಟರಿ ಕಳ್ಳತನಾಗಿದೆ ಎಂದು ವಿಧಾನ ಸೌಧ ಠಾಣೆಯಲ್ಲಿ ಎಫ್‌ಐ ಆರ್ ದಾಖಲಾಗುದೆ.
ಫೆಬ್ರವರಿ 21 ರ ರಾತ್ರಿ 1.30 ಕ್ಕೆ ಕಳ್ಳ ಬಂದು ಕಳ್ಳತನ ಮಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯ ಪತ್ತೆಗೆ
ವಿಧಾನಸೌಧ ಪೊಲೀಸ್ರು ಬಲೆ ಬೀಸಿದ್ದಾರೆ.
Kshetra Samachara
07/03/2022 10:26 am