ಆನೇಕಲ್: ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಬೀಗ ಜಡಿದು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ
ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮದ ಚಿಕ್ಕ ಹಾಗಡೆ ಲೇಔಟ್ ಬಳಿ ಮೂರು ಜನ ಯುವಕರು ಮನೆಯಲ್ಲಿ ಕದ್ದ ಮಾಲನ್ನ ಮೂರು ಜನ ಯುವಕರು ಹಂಚಿಕೆ ಮಾಡಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ
ಇನ್ನು ಇತ್ತೀಚಿಗೆ ಪಾತ್ರೆಗಳು ಮಾರಾಟ ಮಾಡುವ ನೆಪದಲ್ಲಿ ಬಂದು ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ ಹೀಗಾಗಿ ಊರಿನ ಗ್ರಾಮಸ್ಥರು ಜನರಿಗೆ ಎಚ್ಚರದಿಂದಿರಲು ಮನವಿ ಮಾಡಿಕೊಂಡಿದ್ದಾರೆ
Kshetra Samachara
28/01/2022 06:21 pm