ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಕೃಷ್ಣಮೃಗ'ದ ಅವಶೇಷ ಮಾರಾಟ: ಇಬ್ಬರು ಅರೆಸ್ಟ್

ಬೆಂಗಳೂರು: ಅಳಿವಿನಂಚಿನಂಚಿನಲ್ಲಿರುವ ಪ್ರಾಣಿಯಾದ ಕೃಷ್ಣಮೃಗದ ಕೊಂಬುಗಳು ಹಾಗೂ ಚರ್ಮವನ್ನು ಮಾರಾಟ ಮಾಡುತಿದ್ದ ಲೋಕೇಶ್ ಮತ್ತು ಎರ್ರಿಸ್ವಾಮಿ ಎಂಬ ಆರೋಪಿಗಳನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ.

ಎರ್ರಿಸ್ವಾಮಿ ತನ್ನ ಊರು ಆಂಧ್ರದ ಅನಂತಪುರ ಜಿಲ್ಲೆಯ ಪಾಲೂರ್ ಅರಣ್ಯ ಪ್ರದೇಶದಿಂದ ಕೃಷ್ಣ ಮೃಗಗಳನ್ನ ಕೊಂದು ಅದರ ಕೊಂಬು ಮತ್ತು ಚರ್ಮವನ್ನ ಸಂರಕ್ಷಣೆ ಮಾಡಿ ನಗರದಲ್ಲಿರುವ ಸ್ನೇಹಿತ ಲೊಕೇಶ್ ಜೊತೆ ಸೇರಿ ಮಾರಾಟ ಮಾಡಲು ಯತ್ನಿಸಿದ್ದ.

ಜೆ.ಪಿ ನಗರದ ಸಾರಕ್ಕಿ ಬಳಿ ದಾಳಿ ನಡೆಸಿ 2 ಚರ್ಮ‌ 4 ಕೊಂಬುಗಳನ್ನ ವಶಕ್ಕೆ ಪಡೆದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಸಿದ್ದಾರೆ.

Edited By : Nagaraj Tulugeri
PublicNext

PublicNext

29/12/2021 06:30 pm

Cinque Terre

16.09 K

Cinque Terre

0

ಸಂಬಂಧಿತ ಸುದ್ದಿ