ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಥಿಯೇಟರ್ ನಿಂದ ಜೇಮ್ಸ್ ತೆಗೀಬೇಡಿ- ಡೈರೆಕ್ಟರ್ ಮನವಿ

ಬೆಂಗಳೂರು: ಕನ್ನಡದ ಜೇಮ್ಸ್ ಚಿತ್ರ ಒಂದು ಭಾವನಾತ್ಮಕ ಚಿತ್ರವಾಗಿ ಹೋಗಿದೆ. ಅಪ್ಪು ಕೊನೆ ಚಿತ್ರ ಅನ್ನುವ ಅಟ್ಯಾಚ್ ಮೆಂಟ್ ಬೆಳೆದು ಬಿಟ್ಟಿದೆ. ಆದರೆ, ಚಿತ್ರ ಎರಡನೇ ವಾರ ಥಿಯೇಟರ್ ನಲ್ಲಿ ಇರುತ್ತದೇಯೋ ಇಲ್ವೊ ಅನ್ನುವ ಅನುಮಾನವೂ ಅಭಿಮಾನಿಗಳಲ್ಲಿ ಮೂಡಿದೆ. ಆ ಕಾರಣಕ್ಕೆ ಚಿತ್ರದ ನಿರ್ದೇಶ ಚೇತನ್ ಕುಮಾರ್, ಸಿನಿಮಾವನ್ನ ಥಿಯೇಟರ್ ನಿಂದ ತೆಗೀಬೇಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

Edited By : Manjunath H D
PublicNext

PublicNext

23/03/2022 09:05 pm

Cinque Terre

30.08 K

Cinque Terre

1

ಸಂಬಂಧಿತ ಸುದ್ದಿ