ಬೆಂಗಳೂರು: ಜೇಮ್ಸ್ ಚಿತ್ರ ಅದ್ಧೂರಿ ಯಾಗಿ ಇಂದು ಪ್ರದರ್ಶನ ಕಾಣ್ತಿದೆ. ಇದರ ಮಧ್ಯೆ ಅಪ್ಪು ಅಭಿಮಾನಿಗಳು ಥಿಯೇಟರ್ ಬಳಿ ಜಮಾಯಿಸಿದ್ದಾರೆ. ಅಪ್ಪು ಕಟೌಟ್ ಬಳಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ತಿದ್ದಾರೆ. ಇದರಲ್ಲಿ ಸಿನಿಮಾ ನೋಡಲು ಬಂದ ಅಪ್ಪು ಅಭಿಮಾನಿ ಒಬ್ಬ ಜೇಮ್ಸ್ ನ ಮಿಲಿಟರಿ ಗೆಟಪ್ ನಲ್ಲೇ ಸಿನಿಮಾ ನೋಡಲು ಬಂದಿದ್ದು ವಿಶೇಷವಾಗಿತ್ತು. ಜೇಮ್ಸ್ ವೇಶದಲ್ಲಿ ಬಂದಿದ್ದವರ ಬಳಿ ಜನ, ಫೋಟೊಗಳನ್ನು ಕ್ಲಿಕ್ಕಿಸುವಲ್ಲಿ ಬ್ಯುಸಿಯಾಗಿದ್ರು.
PublicNext
17/03/2022 04:28 pm