ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಜೇಮ್ಸ್' ಬಿಡುಗಡೆಗೆ ಕೌಂಟ್ ಡೌನ್; ಹೇಗಿದೆ ತಯಾರಿ ನೋಡೋಣ ಬನ್ನಿ...

ಬೆಂಗಳೂರು: ಮಾರ್ಚ್ 17 ಇಡೀ ಭಾರತವೇ ಕರ್ನಾಟಕದತ್ತ ಎದುರು ನೋಡುತ್ತಿರುವ ದಿನ. ಕರ್ನಾಟಕದ ಪಾಲಿಗೆ ಮಾರ್ಚ್ 17 ಸಂಭ್ರಮದ ದಿನವಾಗಲಿದೆ.

'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ 'ಜೇಮ್ಸ್‌' ಚಿತ್ರದ ರಿಲೀಸ್ ಗೆ ಕೌಂಟ್ ಡೌನ್ ಆರಂಭವಾಗಿದೆ.

ಬೆಂಗಳೂರಿನಲ್ಲೂ ಪುನೀತ್ ಸಿನಿಮಾ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಭಿಮಾನಿಗಳು ಜೆ.ಪಿ. ನಗರದಲ್ಲಿರುವ ಲಕ್ಷ್ಮಿ ಥಿಯೇಟರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕುವಲ್ಲಿ ನಿರತರಾಗಿದ್ದಾರೆ.

ಹಾಗಿದ್ರೆ 'ಅಪ್ಪು' ಅಭಿಮಾನಿಗಳಿಂದ ಜೇಮ್ಸ್ ಚಿತ್ರದ ಬಿಡುಗಡೆಗೆ ತಯಾರಿ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ನಮ್ಮ ಪ್ರತಿನಿಧಿ ನವೀನ್ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Edited By : Manjunath H D
PublicNext

PublicNext

16/03/2022 09:01 pm

Cinque Terre

36.54 K

Cinque Terre

1

ಸಂಬಂಧಿತ ಸುದ್ದಿ