ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೃಜನ್ ಲೋಕೇಶ್, ತಾರಾ ಉಂಗುರ ವಾಪಸ್ ಕೊಟ್ರಾ!?

ಬೆಂಗಳೂರು: ಇಂದು ನಟಿ ತಾರಾ ಅನುರಾಧಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವ ಮೂಲಕ ತಮ್ಮ ಆತ್ಮೀಯರಿಗೆ ಆಹ್ವಾನ ನೀಡಿದ್ದರು.

ಈ ವೇಳೆ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ ಮಾತನಾಡಿದ ಅವರು, ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಸೃಜನ್ ಲೋಕೇಶ್, ತಾರಾ ಅನುರಾಧ ಬಳಿ ಉಂಗುರ ತೆಗೆದುಕೊಂಡು ಆಟವಾಡಿಸಿದ್ದರು. ಆ ಉಂಗುರ ವಾಪಸ್ ಸಿಕ್ತಾ ಎಂಬ ಪ್ರಶ್ನೆಗೆ ತಾರಾ ಆನ್ಸರ್ ಮಾಡಿದ್ದಾರೆ. ಇನ್ನೂ ಹುಟ್ಟುಹಬ್ಬಕ್ಕೆ ಅತಿ ಹೆಚ್ಚು ಬೆಲೆಬಾಳುವ ಗಿಫ್ಟ್ ಯಾರು ಕೊಟ್ರು ? ಯಾರನ್ನು ನೀವು ಮಿಸ್ ಮಾಡಿಕೊಳ್ತೀರಾ ? ಎಂಬ ಪ್ರಶ್ನೆಗೆ ತಾರಾ ಮಸ್ತ್ ಮಾತನಾಡಿದ್ದಾರೆ.ಕೇಳಿ.

Edited By : Nagesh Gaonkar
PublicNext

PublicNext

04/03/2022 10:46 pm

Cinque Terre

34.91 K

Cinque Terre

0

ಸಂಬಂಧಿತ ಸುದ್ದಿ