ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಗೆಳತಿ ಜತೆ ದಿವ್ಯ ಸುರೇಶ್ ಬರ್ತ್‌ಡೆ ಸೆಲೆಬ್ರೇಷನ್

ಬೆಂಗಳೂರು: ಬಿಗ್ ಬಾಸ್ ನಲ್ಲಿ ನಟಿ ದಿವ್ಯ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಭಾರಿ ಗಮನ ಸೆಳೆದಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ್ಮೇಲೆ ಇವರ ಸ್ನೇಹ ಹೀಗೇ ಇರುತ್ತದೆಯೇ ಅಂತಲೂ ಕೆಲವ್ರು ಕೇಳಿದ್ದರು.ಆದರೆ ಆ ಸ್ನೇಹ ಈಗಲೂ ಗಟ್ಟಿಯಾಗಿಯೇ ಇದೆ. ಬನ್ನಿ,ಹೇಳ್ತೀವಿ

ನಟಿ ದಿವ್ಯ ಸುರೇಶ್ ಗೆ ಇವತ್ತು ಜನ್ಮ ದಿನ. ಈ ಜನ್ಮ ದಿನವನ್ನ ಸೇಹಿತೆ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಜೊತೆಗೇನೆ ಆಚರಿಸಿಕೊಂಡಿದ್ದಾರೆ. ಅದೇ ಆಚರಣೆನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Edited By :
Kshetra Samachara

Kshetra Samachara

03/12/2021 05:38 pm

Cinque Terre

212

Cinque Terre

0

ಸಂಬಂಧಿತ ಸುದ್ದಿ