ಬೆಂಗಳೂರು: ಚಿಕ್ಕಪೇಟೆ ವಿಧಾನ ಸಭೆ ಕ್ಷೇತ್ರದಲ್ಲಿ ಕೆ ಜಿ ಎಪ್ ಬಾಬು ಫುಲ್ ಅಲರ್ಟ್ ರಾಗಿದ್ದಾರೆ. ಪ್ರತಿ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ 31ನೇ ತಾರೀಖಿನಿಂದ 5 ಸಾವಿರ ರೂ ಚಕ್ ವಿತರಣೆ ಮಾಡಿದ್ದಾರೆ. ಇಂದು ಚಕ್ ವಿತರಣೆ ಮಾಡುವುದು 13 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಚಿಕ್ಕ ಪೇಟೆ ಕ್ಷೇತ್ರ ವ್ಯಾಪ್ತಿಯ ಸಿದ್ದಯ್ಯ ರೋಡ್ ನಲ್ಲಿರುವ ಬಡ ಮಕ್ಕಳಿಗೆ ಚಕ್ ವಿತರಣೆ ಆರಂಭವಾಗಿದೆ. ಇನ್ನು ಈ ವೇಳೆ ಮಾತನಾಡಿದ ಬಾಬು ಸಾಮಾಜಿಕವಾಗಿ ಸಹಾಯ ಮೂಡುತ್ತಿದ್ದೇನೆ ಎನ್ನುತ್ತಿದಾರೆ.
ಪ್ರತಿ ಮನೆ ಮನೆಗೂ ಖುದ್ದಾಗಿ ಕೆ ಜಿ ಎಪ್ ಬಾಬು ಹೋಗಿ ಚಕ್ ವಿತರಣೆ ಮಾಡ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡುತ್ತೋ ಬಿಡುತ್ತೊ ಗೊತ್ತಿಲ್ಲ. ಚಿಕ್ಕ ಪೇಟೆ ಎಲ್ಲಾ ಜನ ಕೆ ಜಿ ಎಪ್ ಬಾಬುಗೆ ಮತ ಹಾಕ್ತೇವೆ ಎಂದು ಘೋಷಣೆ ಕೂಗುತ್ತಿದಾರೆ.
Kshetra Samachara
12/09/2022 04:47 pm