ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೀನ್‍ದಯಾಳ್ ಉಪಾಧ್ಯಾಯ ಜನ್ಮದಿನ ಪ್ರಯುಕ್ತ ಯಲಹಂಕದಲ್ಲಿ ಸಾವಿರಾರು ಸಸಿ ನೆಡುವ ಕಾರ್ಯ

ಬೆಂಗಳೂರು: ನಗರದ ಯಲಹಂಕದಲ್ಲಿ ದೀನ್‍ದಯಾಳ್ ಉಪಾಧ್ಯಾಯ ಅವರ ಜನ್ಮದಿನ ಪ್ರಯುಕ್ತ ಉಪಾಧ್ಯಾಯ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅದೇ ರೀತಿ ಹುಟ್ಟು ಹಬ್ಬದ ಪ್ರಯುಕ್ತ ಯಲಹಂಕ ‌ಉಪನಗರ, ಮಾರುತಿನಗರ, 4ನೇ ಹಂತ, 5ನೇ ಹಂತ, ಮಾರುತಿನಗರ , ಸುರಭಿ ಲೇಔಟ್ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಕೊರೊನಾ ಸಂಕಷ್ಟದಿಂದ ಪಾಠ ಕಲಿತಿರುವ ನಾವು ಮುಂದಿನ ಭವಿಷ್ಯಕ್ಕಾಗಿ ಗಿಡಮರ ಬೆಳೆಸಿ, ಪರಿಸರ ಸಂರಕ್ಷಣೆಗೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ.

ವರದಿ: ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By : Vijay Kumar
Kshetra Samachara

Kshetra Samachara

25/09/2022 08:34 pm

Cinque Terre

1.08 K

Cinque Terre

0