ಕೆಆರ್ ಪುರ: ಬಿಬಿಎಂಪಿ ಅಧಿಕಾರಿಗಳಿಂದ ಕೆಆರ್ ಪುರದ ಬಸವನಪುರ ವಾರ್ಡನ ಎಸ್.ಆರ್ ಲೇಔಟ್‌ನಲ್ಲಿ ಎರಡನೇ ದಿನದ ಒತ್ತುವರಿ ತೆರವು ಕಾರ್ಯ ನಡೆಸಲಾಯಿತು..
ಹದಿನೈದು ದಿನಗಳ ಹಿಂದೆ ಒತ್ತುವರಿದಾರರಿಗೆ ನೋಟಿಸ್ ನೀಡಿದ್ರೂ ತೆರವು ಮಾಡದ ಕಾರಣದಿಂದಾಗಿ ಇವತ್ತು ಅಧಿಕಾರಿಗಳು ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.ಕೆಲ ನಿವಾಸಿಗಳು ಮನೆಯಲ್ಲಿನ ಮರು ಬಳಕೆ ವಸ್ತುಗಳಿಗಾಗಿ ತಾವೇ ಸ್ವತಃ ತೆರವು ಮಾಡಲು ಮುಂದಾದ್ರೂ..
ವರದಿ- ಬಲರಾಮ್ ವಿ
PublicNext
11/10/2022 07:22 pm